Sunday, September 30, 2012

ಮಾಗಿ ಮಾತು..



 ಏಕೀ ಕೋಪ...ಮಾಗಿಯ ತಂಪಲ್ಲಿ ಮಾತಿನ ತಾಪ..?
ಬಾಳ ದಾರಿಯಲಿ ಬೀಸುತಿಹುದು ಪ್ರೀತಿಯ ತಂಗಾಳಿ...
ಎಂದೂ ಬಾರದಿರಲಿ ಕೋಪದ ಬಿರುಗಾಳಿ..!
ನಾ ನಿನಗೆ ನೀ ನನಗೆ ಎಂದಿರುವ ಸುವ್ವಾಲಿ..
ಪ್ರೀತಿಯ ತೊಟ್ಟಿಲಲಿ ನಂಬಿಕೆಯೂ ನಗುತಿರಲಿ..
ಕೇಳುತಾ ಲಾಲಿ..!
ಎಲ್ಲಾದರು ಇರಲಿ........
ನೀ ನಡೆಯುತಿರೆ ಮುಂದೆ ..ನಾ ಬರಲು ಹಿಂದೆ 
ಪ್ರೀತಿ ಹೂಗಳು ನಗುತಿರಲಿ ಗೆಲುವ ಸಂತಸದಲಿ!!!

1 comment:

  1. ಚನ್ನಾಗಿದೆ ಐಶೂ, ನಾ ಬರುವೆ ಹಿಂದೆ ನೀ ನಡೆಯುತಿರೆ ಮುಂದೆ... ಪ್ರೀತಿಯ ಹೂಗಳು ನಗುತಿರಲಿ ಗೆಲುವ ಸಂತಸದಲಿ...ನಿಮ್ಮ ಸೃಜನ ಪಯಣವೂ ಹೀಗೇ ಸಾಗಲಿ

    ReplyDelete