Sunday, September 30, 2012

BMTC rush ಅಲ್ಲಿ ರವಿ ಮುಳುಗಿ ತಂಪಾಗಿ.....
ಬಾನಂಚಲ್ಲಿ ಅರಿಶಿಣ ಕುಂಕುಮವಾಗಿ...
ಹೊನ್ನ ಕಿರಣಗಳು ನನ್ನರಸಲು...
ನಗುವಾಗಿ ಹೊಮ್ಮಿದ ನಿನ್ನ ನೆನಪು 
ಈ ಮುಖದಲಿ..
ನೆನೆನೆನೆದು ಬರೆದೆನು ನಿನ್ನ 
ಈ ಮುಸ್ಸಂಜೆ ಪಯಣದಲಿ..!

No comments:

Post a Comment