tag:blogger.com,1999:blog-2626869594463952456.post888582779496337528..comments2014-09-02T11:19:08.529+05:30Comments on ನುಡಿಸಿರಿ...!: ಅಪ್ಪ...ಕೇಳಿಸ್ತಿದ್ಯಾ...?ಡಾ.ಐಶ್ವರ್ಯ ಎಸ್ ಮೂರ್ತಿhttp://www.blogger.com/profile/03632047052126047193noreply@blogger.comBlogger3125tag:blogger.com,1999:blog-2626869594463952456.post-20406419910791340002014-09-02T11:19:08.529+05:302014-09-02T11:19:08.529+05:30ತಂದೆಗಾಗಿ ಮಗಳು ಬರೆಯಬಲ್ಲ ಅತ್ಯಂತ ಪ್ರೀತಿ ತುಂಬಿದ ಬರಹ......ತಂದೆಗಾಗಿ ಮಗಳು ಬರೆಯಬಲ್ಲ ಅತ್ಯಂತ ಪ್ರೀತಿ ತುಂಬಿದ ಬರಹ..."ಎಂದಿನಂತೆ ಹೊಸದಿನ ..ಆದರೂ ನಿಲ್ಲದು ಮನದಲಿ ಈ ಆಕ್ರಂದನ""..ಹೌದು..ಭಾವಗಳ ಬದುಕೇ ಹೀಗೆ. ನೋವಲ್ಲೂ ನಗುತ ಬದುಕುವ ವಿಪರ್ಯಾಸ ...<br />Nice write up :)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-2626869594463952456.post-31638832043141074502012-04-18T21:41:17.539+05:302012-04-18T21:41:17.539+05:30ನಿಮ್ಮಲ್ಲಿ ಬರೆಯಬಲ್ಲ ಅಂತಃಸತ್ವವಿದೆ, ಅದಕ್ಕಾಗಿ ನನ್ನ ಅಭಿ...ನಿಮ್ಮಲ್ಲಿ ಬರೆಯಬಲ್ಲ ಅಂತಃಸತ್ವವಿದೆ, ಅದಕ್ಕಾಗಿ ನನ್ನ ಅಭಿನಂದನೆಗಳು.. ಒಂದಷ್ಟು ಭಾಷೆ ಶುದ್ಧವಾಗಬೇಕು ಮತ್ತು ಲಯ ಕೂರಬೇಕು.. ಆದರೂ ಕನ್ನಡದಲ್ಲಿ ಬರೆಯಬೇಕೆಂಬ ನಿಮ್ಮ ಪ್ರೀತಿಗೆ ಭೇಷ್ ಹೇಳಲೇ ಬೇಕು.. ಹಿರಿಯ ಸಾಹಿತಿಗಳ ಕವಿತೆಗಳನ್ನು ಓದಿ, ಮನನ ಮಾಡಿಕೊಂಡು ಮುಂದಿನ ಪ್ರಯತ್ನಗಳಿಗೆ ಅಡಿಯಿಡಿ.. ಶುಭವಾಗಲಿ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-2626869594463952456.post-49745653070758415142012-04-09T02:14:25.801+05:302012-04-09T02:14:25.801+05:30ಭಾವನೆಗಳನ್ನು ಕಟ್ಟಿದ ರೀತಿ ಮತ್ತು ಅಪ್ಪನ ಪ್ರೀತಿಯ ಕನಸುಗಳ...ಭಾವನೆಗಳನ್ನು ಕಟ್ಟಿದ ರೀತಿ ಮತ್ತು ಅಪ್ಪನ ಪ್ರೀತಿಯ ಕನಸುಗಳು .. ಅತೀ ಸೊಗಸಾಗಿ ಕವಿತೆಯಲ್ಲಿ ಜೀವ ತುಂಬುವ ಅಂಶಗಳು .. ಆದರೆ ಅಲ್ಲಲ್ಲಿ ಅಕ್ಷರ ಲೋಪದೋಷಗಳು .. ಅದನ್ನು ಸರಿಪಡಿಸಿಕೊಳ್ಳಬೇಕು.. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com